Jump to content

೨೦೨೪: ವಿಕಿಮೇನಿಯಾ

From Wikimania
This page is a translated version of the page 2024:Wikimania and the translation is 41% complete.
Outdated translations are marked like this.
⧫ Collaboration of the Open ⧫
ಪ್ರತಿ ವರ್ಷ, ನೂರಾರು ವಿಕಿಮೀಡಿಯನ್ನರು ವಾರ್ಷಿಕ ವಿಕಿಮೇನಿಯಾ ಜಾಗತಿಕ ಸಮ್ಮೇಳನದಲ್ಲಿ ಉಚಿತ ಜ್ಞಾನವನ್ನು ಆಚರಿಸಲು ಒಗ್ಗೂಡುತ್ತಾರೆ. ವಿಕಿಮೇನಿಯಾದ 19ನೇ ಆವೃತ್ತಿಯು ಮಧ್ಯ ಮತ್ತು ಪೂರ್ವ ಯುರೋಪ್ ಪ್ರದೇಶದ ವಿಕಿಮೀಡಿಯನ್ನರು ಮತ್ತು ವಿಕಿಮೀಡಿಯಾ ಫೌಂಡೇಶನ್ನಿನ ಸಹಭಾಗಿತ್ವದಲ್ಲಿ ಆಗಸ್ಟ್‌ನಿಂದ ಪೋಲೆಂಡ್‌ನ ಕ್ಯಾಟೊವಿಸ್‌ನಲ್ಲಿ ನಡೆಯಲಿದೆ. ಇದು ಸಮಸ್ಯೆಗಳನ್ನು ಚರ್ಚಿಸಲು, ಹೊಸ ಯೋಜನೆಗಳು ಮತ್ತು ವಿಧಾನಗಳ ಬಗ್ಗೆ ವರದಿ ಮಾಡಲು, ಜಾಲಗಳನ್ನು ನಿರ್ಮಿಸಲು ಮತ್ತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ವಿಶ್ವದಾದ್ಯಂತದ ಉಚಿತ ಜ್ಞಾನದ ನಾಯಕರಿಗೆ ಆತಿಥ್ಯ ವಹಿಸುತ್ತದೆ.

ಕಾರ್ಯಕ್ರಮ

The program is now available! We invite you to check it out.

ಹೆಚ್ಚು ಓದಿ View on Eventyay

ನೋಂದಣಿ

ನೊಂದಾವಣೆ ಈಗ ಆರಂಭವಾಗಿದೆ.

Wikimania Katowice will be held in person and online. The cost of in-person registration will be subsidized by the Wikimedia Foundation and will cost USD $100. The virtual event will be fully funded by the Wikimedia Foundation and will remain free.

ಹೆಚ್ಚು ಓದಿ ನೋಂದಾಯಿಸಿ

ಸ್ಕಾಲರ್‌ಶಿಪ್ಸ್

The scholarships process has concluded, with 252 full and partial scholarships awarded to individuals and 19 seats awarded to hubs and regional groups.

Read more

Meetups & other activities

Attendees are invited to host and take part in community meetups. People organize excursions to nearby places as well.

Meetups Activities outside

About Wikimania

ವಿಕಿಮಾನಿಯಾ ಒಂದು ವಾರ್ಷಿಕ ಸಮ್ಮೇಳನವಾಗಿದ್ದು, ಮುಕ್ತ ಜ್ಞಾನ ಪ್ರಸಾರಕ್ಕಾಗಿ ಕೆಲಸ ಮಾಡುತ್ತಿರುವ ವಿಕಿಮೀಡಿಯಾದ ಇತರ ಯೋಜನೆಗಳಾದ Wikimedia FoundationCommons Wikimedia Commons, MediaWiki MediaWiki, Meta-Wiki Meta-Wiki, Wikibooks Wikibooks, Wikidata Wikidata, Wikinews Wikinews, Wikipedia Wikipedia, Wikiquote Wikiquote, Wikisource Wikisource, Wikispecies Wikispecies, Wikiversity Wikiversity, Wikivoyage Wikivoyage, Wiktionary Wiktionary- ಇಲ್ಲಿ ಕೈಜೋಡಿಸುತ್ತವೆ. ಮುಕ್ತಜ್ಞಾನಕ್ಕೆ ಸಂಬಂಧಿಸಿದಂತೆ ಮಾತುಕತೆ, ಚರ್ಚೆಗಳು, ಸಭೆಗಳು, ತರಬೇತಿ ಮತ್ತು ಕಾರ್ಯಾಗಾರಗಳು ನಡೆಯುತ್ತವೆ. ಪ್ರಪಂಚದಾದ್ಯಂತದ ನೂರಾರು ಸ್ವಯಂಸೇವಕರು ಮತ್ತು ಮುಕ್ತ ಜ್ಞಾನದ ನಾಯಕರುಗಳು ಮುಕ್ತಜ್ನಾನಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳು ಮತ್ತು ಹೊಸ ಸಾಧ್ಯತೆಗಳನ್ನು ಚರ್ಚಿಸಲು, ಹೊಸ ಯೋಜನೆಗಳು ಮತ್ತು ವಿಧಾನಗಳ ಕುರಿತು ವರದಿ ಮಾಡಲು ಮತ್ತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಸೇರುತ್ತಾರೆ.

Event partners


Translations of this page