logo
HT ಕನ್ನಡ' ನಿಮಗೆ ನೋಟಿಫಿಕೇಶನ್ ಕಳಿಸಲಿದೆ. ಸಬ್‌ಸ್ಕ್ರೈಬ್ ಮಾಡಲು ಸರಿ ಕ್ಲಿಕ್ ಮಾಡಿ.

Kannada News

Budget 2024: ಪ್ರಾಕೃತಿಕ ಹಾನಿ, ಉತ್ತರಾಖಂಡ್‌, ಹಿಮಾಚಲ ಪ್ರದೇಶ, ಸಿಕ್ಕಿಂಗೆ ವಿಶೇಷ ಪ್ಯಾಕೇಜ್‌, ಕರ್ನಾಟಕಕ್ಕೆ ಇಲ್ಲ

12:18 PM IST

 Calamity in Budget ಭಾರತದಲ್ಲಿ ಹಲವಾರು ರಾಜ್ಯಗಳು ಪ್ರವಾಹ, ಪ್ರಾಕೃತಿಕ ವಿಕೋಪದಿಂದ ಹಾನಿಗೆ ಒಳಗಾಗಿದ್ದು, ಹಿಮಾಚಲಪ್ರದೇಶ, ಉತ್ತರಾಖಂಡ್‌, ಸಿಕ್ಕಿಂ ರಾಜ್ಯಗಳಿಗೆ ವಿಶೇಷ ಅನುದಾನ  ಘೋಷಣೆಯನ್ನು ಕೇಂದ್ರ ಬಜೆಟ್‌ನಲ್ಲಿ ( Union budget 2024-25) ಘೋಷಿಸಲಾಗಿದೆ.

ಕೇಂದ್ರ ಬಜೆಟ್ 2024 25; ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ, ವಿಷನ್ 2047 ಪಸ್ತಾಪ, ಯುವಜನರು, ಮಹಿಳೆಯರು, ಕೃಷಿಕರು, ಮಧ್ಯಮ ವರ್ಗಕ್ಕೆ ಆದ್ಯತೆ

10:53 AM IST

 ಕೇಂದ್ರ ಬಜೆಟ್ 2024 25; ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಏಳನೇ ಬಜೆಟ್‌ ಮಂಡನೆಗೆ ಸಿದ್ದರಾಗಿದ್ದಾರೆ. ಅವರ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ, ವಿಷನ್ 2047 ಪಸ್ತಾಪ, ಯುವಜನರು, ಮಹಿಳೆಯರು, ಕೃಷಿಕರು, ಮಧ್ಯಮ ವರ್ಗಕ್ಕೆ ಆದ್ಯತೆ ವ್ಯಕ್ತವಾಗಿದೆ. ಅದರತ್ತ ಒಂದು ಕಿರುನೋಟ ಇಲ್ಲಿದೆ.

ಕೇಂದ್ರ ಬಜೆಟ್ 2024; ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂಪಾಯಿ ಅನುದಾನ, ಕೃಷಿ ವಲಯಕ್ಕೆ ಕೇಂದ್ರದ ಕೊಡುಗೆ

11:48 AM IST

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಜುಲೈ 23) ಕೇಂದ್ರ ಬಜೆಟ್ 2024 (Union Budget 2024) ಮಂಡಿಸಿದರು. ಇದರಲ್ಲಿ ಅವರು ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂಪಾಯಿ ಅನುದಾನ ಘೋಷಿಸಿದರು. ಕೃಷಿ ವಲಯಕ್ಕೆ ಕೇಂದ್ರದ ಕೊಡುಗೆಗಳ ವಿವರ ಇಲ್ಲಿದೆ.

ಕೇಂದ್ರ ಬಜೆಟ್ 2024; ಮಹಿಳೆಯರು, ಬಾಲಕಿಯರ ಯೋಜನೆಗಳಿಗೆ 3 ಲಕ್ಷ ಕೋಟಿ ರೂ ಅನುದಾನ, ಉಪಕ್ರಮಗಳ ವಿವರ

12:10 PM IST

ಕೇಂದ್ರ ಬಜೆಟ್ 2024; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಜುಲೈ 23) ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ್ದು, ಮಹಿಳೆಯರು, ಬಾಲಕಿಯರ ಯೋಜನೆಗಳಿಗೆ 3 ಲಕ್ಷ ಕೋಟಿ ರೂ ಅನುದಾನ ಪ್ರಕಟಿಸಿದ್ದಾರೆ. ಈ ಉಪಕ್ರಮಗಳ ವಿವರ ಇಲ್ಲಿದೆ.

Budget 2024: ಚಂದ್ರಬಾಬು ಕೈಬಿಡದ ಕೇಂದ್ರ, ಆಂಧ್ರಪ್ರದೇಶ ರಾಜಧಾನಿ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ; ಬಜೆಟ್‌ನಲ್ಲಿ ಆಂಧ್ರಕ್ಕೆ ಬಂಪರ್‌

11:57 AM IST

  • Union budget Highlights: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ಭರ್ಜರಿ ಕೊಡುಗೆಗಳ ಘೋಷಣೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಆಂಧ್ರಪ್ರದೇಶಕ್ಕೆ ವಿವಿಧ ಕೊಡುಗೆಗಳ ಘೋಷಣೆ ಮಾಡಿದ್ದಾರೆ. ಆಂಧ್ರಪ್ರದೇಶದ ರಾಜಧಾನಿ ನಗರದ ಅಭಿವೃದ್ಧಿಗೆ ವಿಶೇಷ ಹಣಕಾಸು ಬೆಂಬಲ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

Budget 2024 memes: ಬಜೆಟ್‌ ಮಂಡನೆ ಆರಂಭವಾಗುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಶುರುವಾಯ್ತು ಭಯಂಕರ ಮೀಮ್ಸ್‌ ಹಾವಳಿ

11:19 AM IST

  • Union Budget 2024 memes: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ 2024 ಅನ್ನು ಲೋಕಸಭೆಯಲ್ಲಿ ಮಂಡಿಸುತ್ತಿದ್ದಾರೆ. ಇದೇ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಬಗೆಬಗೆಯ ಬಜೆಟ್‌ ಮೀಮ್ಸ್‌ಗಳನ್ನು ಹರಿಯಬಿಟ್ಟಿದ್ದಾರೆ.

Budget 2024 PDF: ಕೇಂದ್ರ ಬಜೆಟ್‌ ಪಿಡಿಎಫ್‌ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ? ಆಯವ್ಯಯದ ಕಡತ ಪಡೆಯಲು ಹೀಗೆ ಮಾಡಿ

10:49 AM IST

  • Union budget 2024-25 pdf download: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸುವ ಕೇಂದ್ರ ಬಜೆಟ್‌ 2024-25 ಪಿಡಿಎಫ್‌ ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಬಯಸುವವರು ಭೇಟಿನೀಡಬೇಕಾದ ವೆಬ್‌ಸೈಟ್‌ ಲಿಂಕ್‌ ಮತ್ತು ಹೆಚ್ಚಿನ ವಿವರ ಇಲ್ಲಿದೆ.

ಭಾರತದಲ್ಲಿ ಈ ವರ್ಷ 2 ಬಜೆಟ್ ಮಂಡನೆ ಏಕೆ?

11:00 AM IST

ಈ ವರ್ಷ ಭಾರತದಲ್ಲಿ ಎರಡು ಬಾರಿ ಕೇಂದ್ರ ಬಜೆಟ್‌ ಮಂಡನೆಯಾಗಿದೆ. ಇದೇ ವರ್ಷ ಫೆಬ್ರುವರಿಯಲ್ಲಿ ಮಧ್ಯಂತರ ಬಜೆಟ್‌ ಮಂಡಿಸಲಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆ ಈ ಬಜೆಟ್‌ ಮಂಡನೆಯಾಗಿತ್ತು.

Share Market Today: ಕೇಂದ್ರ ಬಜೆಟ್ ದಿನ ನೀರಸ ವಹಿವಾಟಿನೊಂದಿಗೆ ಷೇರುಪೇಟೆ ಆರಂಭ; ಸೆನ್ಸೆಕ್ಸ್ 100, ನಿಫ್ಟಿ 50 ಅಂಕಗಳ ಕುಸಿತ

10:53 AM IST

  • ಬಹು ನಿರೀಕಿತ ಕೇಂದ್ರ ಬಜೆಟ್ ದಿನವೇ ಮುಂಬೈ ಷೇರುಪೇಟೆಯ ನಷ್ಟದೊಂದಿಗೆ ಆರಂಭವಾಗಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 100 ಹಾಗೂ ನಿಫ್ಟಿ 50 ಅಂಕಗಳ ಕುಸಿತ ಕಂಡಿದೆ. ಯಾವೆಲ್ಲಾ ಕಂಪನಿಗಳ ಷೇರುಗಳ ಮೇಲೆ ಪರಿಣಾಮ ಬೀರಿದೆ ಅನ್ನೋದರ ವಿವರ ಇಲ್ಲಿದೆ.

ಕೇಂದ್ರ ಬಜೆಟ್‌ನಲ್ಲಿ ಯಾವ ವಸ್ತು ದುಬಾರಿ? ಯಾವುದು ಅಗ್ಗವಾಗಬಹುದು? ದುಬಾರಿ ದುನಿಯಾದಲ್ಲಿ ಮಧ್ಯಮ ವರ್ಗಕ್ಕೆ ಸಿಗಬಹುದೇ ರಿಲೀಫ್‌

10:22 AM IST

Union Budget cheaper and costlier list: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಮಂಡಿಸುವ ಕೇಂದ್ರ ಬಜೆಟ್‌ 2024-25ರ ಮೇಲೆ ಎಲ್ಲರೂ ಗಮನವಿಟ್ಟಿದ್ದಾರೆ. ಈ ಬಜೆಟ್‌ನಲ್ಲಿ ಯಾವ ವಸ್ತು ದುಬಾರಿಯಾಗಬಹುದು? ಯಾವ ವಸ್ತು ಅಗ್ಗವಾಗಬಹುದು ಎಂದು ಎಲ್ಲರೂ ಆಲೋಚಿಸುತ್ತಿದ್ದಾರೆ. ಬನ್ನಿ ಈ ಕುರಿತು ಹೆಚ್ಚಿನ ವಿವರ ಪಡೆಯೋಣ.

ಬಜೆಟ್‌ ಮಂಡನೆಗೂ ಮುನ್ನ ರಾಷ್ಟ್ರಪತಿ ಭೇಟಿಯಾದ ನಿರ್ಮಲಾ ಸೀತಾರಾಮನ್; ಸಚಿವೆಗೆ ಸಿಹಿ ತಿನ್ನಿಸಿ ಶುಭಹಾರೈಸಿದ ದ್ರೌಪದಿ ಮುರ್ಮು

10:22 AM IST

  • ಏಳನೇ ಬಾರಿಗೆ ಬಜೆಟ್‌ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಸಂಸತ್‌ ಭವನಕ್ಕೆ ತೆರಳುವ ಮುನ್ನ ಡಿಜಿಟಲ್‌ ಬಜೆಟ್‌ ಪ್ರತಿಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಈ ವೇಳೆ ಹಣಕಾಸು ಸಚಿವೆಗೆ ಸಿಹಿ ತಿನ್ನಿಸಿದರು. 

ಬಜೆಟ್ ಜತೆ ವಿತ್ತ ಸಚಿವರ ಸೀರೆಯೂ ಗಮನ ಸೆಳೆಯುತ್ತೆ, ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್‌ ಉಟ್ಟಿದ 7 ವಿಭಿನ್ನ ಸೀರೆಗಳಿವು

10:31 AM IST

  • Budget 2024: ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಇಂದು (ಜುಲೈ 23) ಮಂಡನೆಯಾಗುತ್ತಿದೆ. ಆ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 7ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ನಿರ್ಮಲಾ ಅವರ ಬಜೆಟ್ ಮಂಡನೆಯ ಜೊತೆಗೆ ಅವರು ಉಟ್ಟ ಸೀರೆಯೂ ಗಮನ ಸೆಳೆಯುತ್ತದೆ. ಕಳೆದ 6 ಬಾರಿ ಹಾಗೂ ಈ ಬಾರಿ ನಿರ್ಮಲಾ ಉಟ್ಟ ಸೀರೆಗಳ ಚಿತ್ರನೋಟ ಇಲ್ಲಿದೆ.

Queens Premier League 2024: ಕೋಲಾರ ಕ್ವೀನ್ಸ್‌ ಮುಡಿಗೆ QPL ಕಿರೀಟ; ಗೆದ್ದ ತಂಡಕ್ಕೆ ಸಿಕ್ಕ ಬಹುಮಾನ ಎಷ್ಟು?

11:34 AM IST

  • Queens Premier League 2024: ಕ್ವೀನ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ತೆರೆಬಿದ್ದಿದೆ. ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಈ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಧನ್ಯಾ ರಾಮಕುಮಾರ್‌ ನಾಯಕತ್ವದ ಕೋಲಾರ ಕ್ವೀನ್ಸ್ ಟೀಮ್ QPL ಕಪ್ ಅನ್ನು ಮುಡಿಗೇರಿಸಿಕೊಂಡಿತು.

ಬಿಳಿ ಬಣ್ಣದ ಸೀರೆಯಲ್ಲಿ 7ನೇ ಬಜೆಟ್‌ ಮಂಡಿಸಲಿರುವ ನಿರ್ಮಲಾ ಸೀತಾರಾಮನ್‌

11:54 AM IST

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 7ನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದಾರೆ. ಪ್ರತಿ ಬಾರಿಯೂ ನಿರ್ಮಲಾ ಅವರು ಉಟ್ಟ ಸೀರೆ ಗಮನ ಸೆಳೆಯುತ್ತಿದೆ.

Budget Day Stocks: ಕೇಂದ್ರ ಬಜೆಟ್‌ ದಿನವಾದ ಇಂದು ಖರೀದಿಸಬಹುದಾದ 5 ಷೇರುಗಳು; ಮಾರುಕಟ್ಟೆ ತಜ್ಞರ ಶಿಫಾರಸು

09:30 AM IST

  • Stocks to buy today: ಬಜೆಟ್‌ ದಿನವಾದ ಇಂದು ಷೇರು ಮಾರುಕಟ್ಟೆಯ ಪರಿಣಿತರು ಈ ಐದು ಷೇರುಗಳನ್ನು ಖರೀದಿಸಬಹುದೆಂದು ಶಿಫಾರಸು ಮಾಡಿದ್ದಾರೆ. ಎಸ್‌ಬಿಐ ಕಾರ್ಡ್‌, ರೈಟ್ಸ್‌, ಒಬೆರಾಯ್‌ ರಿಯಾಲಿಟಿ, ಕೆಪಿಐಟಿ ಟೆಕ್‌ ಮತ್ತು ಎಚ್‌ಬಿಎಲ್‌ ಪವರ್‌ ಷೇರುಗಳನ್ನು ಖರೀದಿಸಬಹುದೆಂದು ಶಿಫಾರಸು ಮಾಡಿದ್ದಾರೆ. (ಪೂರಕ ಮಾಹಿತಿ: ಲೈವ್‌ ಮಿಂಟ್‌)

ಹಣಕಾಸು ಭವಿಷ್ಯ ಜುಲೈ 23; ಖರ್ಚಿನ ಅಭ್ಯಾಸದ ಮೇಲೆ ನಿಗಾ ಇರಲಿ, ಹೂಡಿಕೆ ವಿಚಾರದಲ್ಲಿ ತಜ್ಞರ ಸಲಹೆ ಪಡೆಯಿರಿ; 12 ರಾಶಿಗಳ ಆರ್ಥಿಕ ಭವಿಷ್ಯ

09:48 AM IST

  • Money Astrological Predictions July 23 2024: ಹಣಕಾಸು ಭವಿಷ್ಯ ಜುಲೈ 23ರ ಪ್ರಕಾರ ಈ ದಿನ ಮಿಥುನ ರಾಶಿಯ ಕೆಲವರಿಗೆ ಖರ್ಚಿನ ಅಭ್ಯಾಸದ ಮೇಲೆ ನಿಗಾ ಇರಲಿ, ಹೂಡಿಕೆ ವಿಚಾರದಲ್ಲಿ ತಜ್ಞರ ಸಲಹೆ ಪಡೆಯಿರಿ. ಉಳಿದ ರಾಶಿಯವರಿಗೆ ಏನಿದೆ ಫಲ, 12 ರಾಶಿಗಳ ಆರ್ಥಿಕ ಭವಿಷ್ಯ ಏನು ಎಂಬಿತ್ಯಾದಿ ವಿವರಗಳು ಇಲ್ಲಿವೆ.

Karnataka Reservoirs: ತಿಂಗಳಲ್ಲೇ ಭಾರೀ ಮಳೆ, ಕರ್ನಾಟಕದ ಜಲಾಶಯಗಳು ಶೇ 70 ರಷ್ಟು ನೀರು ಭರ್ತಿ, ಎಲ್ಲಿ ಎಷ್ಟು ಟಿಎಂಸಿ ನೀರಿದೆ?

08:00 AM IST

  • Karnataka Dams ಕರ್ನಾಟಕದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಜಲಾಶಯಗಳು ತುಂಬಿವೆ. ಕೆಲವು ಜಲಾಶಯಗಳು ತುಂಬಲು ಕಾಯುತ್ತಿವೆ. ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ. 
LIVE UPDATES

Budget 2024 LIVE: ಜನರ ನಿರೀಕ್ಷೆಗೆ ಸ್ಪಂದಿಸುವ ಯತ್ನ, ಉದ್ಯೋಗ ಸೃಷ್ಟಿಗೆ ವಿಶೇಷ ಆದ್ಯತೆ; ಬಜೆಟ್ ಭಾಷಣದ ಲೈವ್ ಅಪ್‌ಡೇಟ್ಸ್

12:24 PM IST

ಕೇಂದ್ರ ಬಜೆಟ್ 2024 ಲೈವ್: ರಾಷ್ಟ್ರ ರಾಜಕಾರಣದ ಚರ್ಚೆಯಲ್ಲಿ ಹಲವು ಬಾರಿ ಮುನ್ನೆಲೆಗೆ ಬಂದಿರುವ ನಿರುದ್ಯೋಗ ಸಮಸ್ಯೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎನ್ನುವ ಸಂದೇಶ ನೀಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಯತ್ನಿಸಿದರು. ಉದ್ಯೋಗ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿದರು.

ವಾಸ್ತು ಪ್ರಕಾರ ಮನೆ ಕಟ್ಟಲು ಇಲ್ಲಿದೆ ಸಲಹೆ; ಇದರ ಪ್ರಕಾರ ಮನೆ ಕಟ್ಟಿ ನೋಡಿ, ಯಾವುದೇ ದೋಷ ಉಂಟಾಗದು

12:03 PM IST

  • ಮನೆ ಕಟ್ಟುವಾಗ ಹಲವು ಗೊಂದಲಗಳಿರುತ್ತವೆ. ವಾಸ್ತು ಪ್ರಕಾರ ಮನೆ ಬಾಗಿಲು, ಪೂಜಾ ಗೃಹ, ಅಡುಗೆ ಮನೆ ಎಲ್ಲವೂ ಸರಿಯಾದ ದಿಕ್ಕಿನಲ್ಲಿರಿಸುವುದು ಹೇಗೆ ಎಂಬ ಯೋಚನೆ ಪ್ರಾರಂಭವಾಗುತ್ತದೆ. ಮನೆ ಕಟ್ಟುವಾಗ ಉಂಟಾಗುವ ವಾಸ್ತು ಗೊಂದಲಗಳಿಗೆ ಇಲ್ಲಿದೆ ಉತ್ತರ. ಈ ಸಲಹೆಗಳನ್ನು ಪಾಲಿಸಿ ಮನೆ ಕಟ್ಟಿ. (ಬರಹ: ಎಚ್‌. ಸತೀಶ್)

Budget 2024 LIVE: ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದ ಲೈವ್ ಅಪ್‌ಡೇಟ್ಸ್ ಇಲ್ಲಿದೆ; ಸಬಲ, ಸಮೃದ್ಧ ಭಾರತದ ಆಶಯ

10:04 AM IST

  • ಕೇಂದ್ರ ಬಜೆಟ್ 2024 ಲೈವ್: ಲೋಕಸಭೆಯಲ್ಲಿ ಮಂಗಳವಾರ (ಜುಲೈ 23) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 7ನೇ ಬಜೆಟ್ ಮಂಡಿಸಿದರು. ತಮ್ಮ ಬಜೆಟ್ ಭಾಷಣದ ಮೂಲಕ ಭಾರತವನ್ನು ಪ್ರಬಲ ಮತ್ತು ಸಬಲ ಆರ್ಥಿಕ ಶಕ್ತಿಯಾಗಿ ರೂಪಿಸುವ ಕನಸು ಹಂಚಿಕೊಂಡರು.
LIVE UPDATES

San Francisco Unicorns vs Washington Freedom ಪಂದ್ಯ 6 ವಿಕೆಟ್‌ಗಳಿಂದ San Francisco Unicorns ಗೆಲುವು ಸಾಧಿಸಿದೆ.

09:59 AM IST

San Francisco Unicorns vs Washington Freedom ಪಂದ್ಯದಲ್ಲಿ, Washington Freedom ಬಿ ಮೊದಲು ಬ್ಯಾಟ್ ಮಾಡಿ 174 ಮತ್ತು ರನ್ ದಾಖಲಿಸಿತು. ಎದುರಾಳಿ ತಂಡವು San Francisco Unicorns 177

ದ್ವಾದಶ ರಾಶಿಗಳ ಪ್ರೇಮ ಭವಿಷ್ಯ ಜು. 23: ಮೂರನೇ ವ್ಯಕ್ತಿ ನಿಮ್ಮಿಬ್ಬರ ಸಂಬಂಧ ಹಾಳು ಮಾಡುವ ಸಾಧ್ಯತೆ, ಮನಸ್ತಾಪ ತಪ್ಪಿಸಲು ಮುಕ್ತವಾಗಿ ಚರ್ಚಿಸಿ

09:52 AM IST

Love and Relationship Horoscope 23 July 2024: ಲವ್ ಲೈಫ್ ಬಗ್ಗೆ ಸ್ವಲ್ಪ ಕುತೂಹಲ ಹೆಚ್ಚು. ನಿತ್ಯ ದಿನ ಭವಿಷ್ಯ ಓದುವವರ ಪೈಕಿ ಬಹಳಷ್ಟು ಜನ ಇಂದು ಹೇಗಿದೆ ಲವ್ ಲೈಫ್ ಅಂತ ಒಮ್ಮೆ ಕಣ್ಣಾಡಿಸುತ್ತಾರೆ. ಅಂದ ಹಾಗೆ, ಜುಲೈ 23, ಮಂಗಳವಾರದಂದು ದ್ವಾದಶ ರಾಶಿಗಳ ಲವ್ ಲೈಫ್ ಹೀಗಿದೆ ನೋಡಿ.